ವಾಸ್ತುಶಿಲ್ಪದ ರೇಖಾಚಿತ್ರಗಳು

ರೇಖಾಚಿತ್ರಗಳು ಮತ್ತು ದಾಖಲೆಗಳು

ಕ್ಷೇತ್ರಕಾರ್ಯದಿಂದ ವಾಸ್ತುಶಿಲ್ಪದ ಯೋಜನೆಗಳು, ವಿಭಾಗಗಳು ಮತ್ತು ಎತ್ತರಗಳ ಒಂದು ಸಮೂಹ/ಸಮುಚ್ಛಯವನ್ನು ಸಿದ್ಧಪಡಿಸಲಾಗಿದೆ. ಮೂಲ ಕೈಪಿಡಿ ಹಾಗೂ ಲೇಸರ್ ಅಳತೆ ಉಪಕರಣಗಳನ್ನು ಬಳಸಿಕೊಂಡು ದೇವಾಲಯದ ವಿವಿಧ ಸ್ಥಳಗಳನ್ನು ಚಿತ್ರಿಸಿ, ಅಳತೆ ಮಾಡಲಾಗಿದೆ. ನಂತರ ಇವುಗಳನ್ನು ಫೋಟೋಗ್ರಾಮೆಟ್ರಿಯಿಂದ ಪಡೆದ ದೃಶ್ಯ ಚಿತ್ರಣದೊಂದಿಗೆ ಸಂಯೋಜಿಸಲಾಯಿತು.

ಈಗ ಹಂಚಿಕೊಳ್ಳಿ