#: locale=en
## Tour
### Description
tour.description = INTACH Bangalore
### Title
tour.name = Sri Someshwara Temple Ulsoor-360 Virtual Tour (Kannada)
## Media
### Title
map_9EFE0E75_91F0_21AE_41D7_8543AF5603D5.label = Plan 8.jpg
panorama_845F6CDC_8B58_BB06_41CD_E4298167FF3A.label = 007
panorama_995EE16F_8BF8_6D02_41A1_7CFFC5C616EC.label = 002
panorama_E4B563C1_F0EF_E9CD_41E6_702DD8921BBD.label = 005
panorama_FAD0C731_F0D3_6A4D_41E5_DAC2A82CB355.label = 008
photo_093E2592_1BBE_35DB_41AE_97C1E198F4E8.label = Gopura (1)
photo_9AE88195_8BC8_6D06_41CF_159524597CD3.label = Image 2-2
photo_9AE898E5_8BC8_9B06_41DB_7B27EBC03AF0.label = Image 1-2
photo_9AEB0AFE_8BC8_9F05_41C5_D4DE42286B9C.label = Image 1-3
photo_9AEB430C_8BC8_6D06_41CD_70E703C54483.label = Image 2-3
photo_9AEB478A_8BC8_7502_41D3_C8B8FD8CB8B1.label = Image 3-1
photo_9AEB4B2A_8BC8_7D0D_41AE_669E7069F5AA.label = Image 3-3
photo_9AEB4F75_8BC8_7506_41CC_FED32B9A810F.label = Image 4-1
photo_9AEB53E0_8BC8_6D3E_41D4_8389FCB78ED9.label = Image 4-3
photo_9AEB61A2_8BC8_6D02_41D3_B5055F273E92.label = Image 4-2
photo_9AEB694F_8BC8_7D02_41C6_3612418B3782.label = Image 3-2
photo_9AEB755F_8BC8_7502_41D6_9EFE39CA2E5B.label = Image 2-4
photo_9AEB7D21_8BC8_753F_41B9_D08DA04263B8.label = Image 3-4
photo_9AEB9D45_8BC8_9507_41C8_948C4699B623.label = Image 1-4
photo_9AEBBFBD_8BC8_9506_41D9_573680378208.label = Image 2-1
photo_9EA1DCCA_9059_71EC_41C8_88D121347382.label = Image 4-4
photo_9F6BAC55_8BC8_BB06_41D4_82501FC76B15.label = Image 1-1
video_91A7BD8B_8B57_9502_41D2_43A94A2CFC2C.label = Dr SK Aruni explains the Girija Kalyana frieze
video_9D1318D7_8BC8_9B03_4198_01C35465CA9F.label = Dance in the Someshwara temple, Ulsoor
## Popup
### Body
htmlText_92B88548_8B4B_B50E_41CF_EEAB9802C25C.html =
ಕ್ಯಾನನ್ಬಾಲ್ ಮರ
ನಾಗಲಿಂಗ ಎಂದೂ ಕರೆಯಲ್ಪಡುವ ಈ ಮರವು ದಕ್ಷಿಣ ಅಮೆರಿಕಾದ ಸ್ಥಳೀಯ ಮರವಾಗಿದ್ದು, ಹೂವುಗಳು ಶಿವಲಿಂಗವನ್ನು ರಕ್ಷಿಸುವ ಪವಿತ್ರ ಹಾವಾದ ನಾಗನ ಹೆಡೆಯನ್ನು ಹೋಲುವುದರಿಂದ ಇದನ್ನು ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ.
htmlText_92E214A1_8B38_AB3E_41B4_5D02E72F9A14.html = ಕಾಮಾಕ್ಷಿ ಅಮ್ಮನ್ ದೇಗುಲ
ಪಾರ್ವತಿ ದೇವಿಯ ರೂಪಗಳಲ್ಲಿ ಒಂದಾದ ಕಾಮಾಕ್ಷಿ ದೇವಿಗೆ ಸಮರ್ಪಿತವಾಗಿರುವ ಈ ದೇವಾಲಯವು ಬಹುಶಃ 17ನೆಯ ಅಥವಾ 18ನೆಯ ಶತಮಾನದ ಸೇರ್ಪಡೆಯಾಗಿರಬಹುದು.
htmlText_9326483E_8B38_7B02_4161_E3AF684E7E56.html = ವಿಮಾನ
ತಿಳಿಗಚ್ಚು ಆಕೃತಿಗಳನ್ನು ಹೊಂದಿದ ಇಟ್ಟಿಗೆ ಮತ್ತು ಸುಣ್ಣದ ಗಾರೆಗಳಿಂದ ನಿರ್ಮಿಸಲ್ಪಟ್ಟ ಈ ಮೆಟ್ಟಿಲುಗಳ ಗೋಪುರವು ನೇರವಾಗಿ ಗರ್ಭಗೃಹ ಅಥವಾ ಒಳಗಿನ ಗರ್ಭಗುಡಿಯ ಮೇಲಿದೆ.
htmlText_93774D9D_8B38_9506_41CE_13653B9B985F.html = ಬಾಹ್ಯ ಫಲಕ
ಈ ಉತ್ತರದ ಗೋಡೆಯ ಮೇಲೆ ನೀವು ನೋಡಬಹುದಾದ ಕೆಲವು ಆಸಕ್ತಿದಾಯಕ ಶಿಲ್ಪಗಳೆಂದರೆ, ಅರೆ-ದೈವಿಕ ಆರಾಧಕರು, ಸಂಗೀತಗಾರರು ಹಾಗೂ ಸಂತರು.
htmlText_97D1503A_8B48_6B0D_41C1_CBEC58DC05E0.html = ಅಧಿಷ್ಠಾನ
ಇಲ್ಲಿ ಗೋಡೆಗಳು ನಿಂತಿರುವ ಮೇಲುಪಾಯವು ಮುಖ್ಯ ದೇವಾಲಯಕ್ಕಿಂತ ಸರಳವಾಗಿಯೂ, ಕಡಿಮೆ ಅಲಂಕೃತವಾಗಿಯೂ ಇದೆ.
htmlText_99DA7209_8DCB_7194_41DB_07CC656FC52A.html = ಗಿರಿಜಾ ಕಲ್ಯಾಣ
ಕಾಮಾಕ್ಷಿ ಅಮ್ಮನ ದೇವಾಲಯದ ಹೊರಭಾಗದಲ್ಲಿರುವ ಈ ಫಲಕದಲ್ಲಿ ಶಿವ ಹಾಗೂ ಪಾರ್ವತಿಯ ವಿವಾಹವನ್ನು ಚಿತ್ರಿಸಲಾಗಿದೆ.
htmlText_99EED77A_8BC9_B50D_41DE_E43689ECE3DA.html = ದ್ವಜಸ್ತಂಭ
ದೇವಾಲಯದ ಪ್ರವೇಶ ಆವರಣದಲ್ಲಿ ಅಗ್ರಸ್ಥಾನ ಹೊಂದಿರುವ ಧ್ವಜ ಸ್ತಂಭ.
htmlText_9C27D8F7_8B38_9B02_41AC_45ACA4B50202.html = ಕಂಭಸಾಲುಗಳಿರುವ ಸ್ಥಂಭ
ಕೊಲೊನೆಟ್ಸ್ ಎಂದು ಕರೆಯಲ್ಪಡುವ ತೆಳ್ಳಗಿನ ಸ್ಥಂಭಗಳ ಗುಂಪನ್ನು ಕಂಬದೊಳಗೆ ಪರಿಚಯಿಸಲಾಗಿದೆ, ಇದು ವಿಜಯನಗರದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣವಾದ ಲಘುತ್ವದ ಪ್ರಜ್ಞೆಯನ್ನು ಸೇರಿಸುವ ಮೂಲಕ ಆಳವಾದ ಹೊರಚಾಚಿಗೆ ಆಧಾರವಾಗಲು ಅನುವು ಮಾಡಿಕೊಡುತ್ತದೆ.
htmlText_9D6F72C8_8BD8_6F0E_41E0_A6F672544691.html = ನೃತ್ಯಗಾರರು
ಇಲ್ಲಿರುವ ಅಲಂಕರಣಪಟ್ಟಿಯ ಮೇಲೆ ನರ್ತಕರ ಚಿಕ್ಕದಾದ, ಸಜೀವ ಆಕೃತಿಗಳನ್ನು ಒಳಗೊಂಡಿದ್ದು, ಈ ದೇವಾಲಯದ ಪೂಜೆಯಲ್ಲಿ ಸಂಗೀತ ಮತ್ತು ನೃತ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
htmlText_9D81C693_8BDB_B702_41DE_69304E8B57D4.html = ದ್ವಾರ
ಮಧ್ಯದ ದ್ವಾರವು ಎಡಭಾಗದಲ್ಲಿ ಕೈಲಾಸ ಪರ್ವತವನ್ನು ಅಲುಗಾಡಿಸುತ್ತಿರುವ ರಾಕ್ಷಸ-ರಾಜ ರಾವಣನ ಶಿಲ್ಪವನ್ನೂ, ಬಲಭಾಗದಲ್ಲಿ ದೇವಿ ಮಹಿಷಾಸುರಮರ್ದಿನಿ ಮತ್ತು ಎರಡೂ ಬದಿಗಳಲ್ಲಿ ದ್ವಾರಪಾಲಕರನ್ನೂ (ಬಾಗಿಲನ್ನು ಕಾಯುವವರು) ಹೊಂದಿದೆ
htmlText_9E7DB52A_8BD8_B50D_41DA_BD031195B182.html = ಮಂಟಪ
ದೇವಾಲಯದ ಮುಖ್ಯ ಸ್ತಂಭದ ಸಭಾಂಗಣವಾದ ಮಹಾಮಂಡಪವು ಮೂರು ಬದಿಗಳಲ್ಲಿ ತೆರೆದಿದ್ದು, ದೇವರುಗಳು, ದೇವತೆಗಳು, ನೃತ್ಯಗಾರರು, ಸಂಗೀತಗಾರರು, ಪ್ರಾಣಿಗಳು ಮತ್ತು ಹಿಂದೂ ಪುರಾಣಗಳ ಅಸಂಖ್ಯಾತ ಪ್ರಸಂಗಗಳ ಚಿತ್ರಣಗಳಿಂದ ಸಮೃದ್ಧವಾಗಿರುವ 48 ಕಂಬಗಳನ್ನು ಒಳಗೊಂಡಿದೆ.
htmlText_9EBB4FDF_8BCB_9502_4163_35C83620FF7E.html = ಕಲ್ಯಾಣಿ
ದೇವಾಲಯದ ಆಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದ ಒಂದು ಮೆಟ್ಟಿಲು-ಬಾವಿಯನ್ನು 2010-11 ರಲ್ಲಿ ಮಾತ್ರ ಪುನಃ ಕಂಡುಹಿಡಿಯಲಾಗಿದ್ದು, 20 ನೇ ಶತಮಾನದ ಆರಂಭದಿಂದ ತುಂಬಿದೆ.
htmlText_9EE61630_8BCB_F71E_41B6_3006802BA473.html = ರಥ
ಹಬ್ಬಗಳ ಸಮಯದಲ್ಲಿ ಪಕ್ಕದ ರಥ ಬೀದಿಯ ಸುತ್ತಲೂ ಮೆರವಣಿಗೆಗಳಲ್ಲಿ ಬಳಸಲಾಗುವ ಹಳೆಯ ಮರದ ರಥವನ್ನು ಈ ಬೀದಿಯ ಕೊನೆಯ ಒಂದು ಶೆಡ್‌ನಲ್ಲಿ ಇರಿಸಲಾಗಿದೆ.
htmlText_9F0E0F30_905B_30BC_41D5_4B9D69119D10.html = ಮದುವೆಯ ದೃಶ್ಯ
ಶಿವ ಹಾಗೂ ಪಾರ್ವತಿಯ ವಿವಾಹ ಸಮಾರಂಭವನ್ನು ಇಲ್ಲಿ ಚಿತ್ರಿಸಲಾಗಿದೆ. ವಧುವಿನ ತಂದೆ ಹಾಗೂ ಪರ್ವತಗಳ ರಾಜ ಹಿಮವಾನ್, ಶಿವನ ಚಾಚಿದ ಕೈ ಮತ್ತು ದಂಪತಿಗಳ ಜೋಡಿ ಕೈಗಳ ಮೇಲೆ ಪವಿತ್ರ ನೀರನ್ನು ಸುರಿಯುತ್ತಿರುವ, ಆ ನೀರು ಕೊನೆಗೆ ನಂದಿಯ ಬಾಯಿಗೆ ಹರಿಯುತ್ತಿರುವಂತೆ ಚಿತ್ರಿಸಲಾಗಿದೆ..
htmlText_9F163C22_8BC8_BB3D_41DA_A4961B529EB5.html = ಗೋಪುರ
ಸ್ಮಾರಕ ಹೆಬ್ಬಾಗಿಲುಗಳು - ಕೆಳಗಿನ ಅರ್ಧದಷ್ಟು ಕಲ್ಲಿನ ಮತ್ತು ಬಹು-ಮಹಡಿಗಳ ಮೇಲಿನ ಅರ್ಧವನ್ನು ಇಟ್ಟಿಗೆ ಮತ್ತು ಗಾರೆಗಳಿಂದ ನಿರ್ಮಿಸಲಾಗಿದ್ದು, ತಿಳಿಗಚ್ಚು ಆಕೃತಿಗಳಿಂದ ಅಲಂಕರಿಸಲಾಗಿದೆ - 16ನೆಯ ಶತಮಾನದಿಂದ ಈ ಪ್ರದೇಶದ ದೇವಾಲಯಗಳಿಗೆ ಆಗಾಗ್ಗೆ ಸೇರಿಸಲಾಯಿತು.
htmlText_9F322282_8DD9_3697_4142_1F466DE2A3AE.html = ಗಂಡಬೇರುಂಡ
ಈ ಸ್ತಂಭದ ಉತ್ತರದ ಮುಖದ ಮೇಲೆ ಎರಡು ತಲೆಯ ಹದ್ದು ಇದ್ದು, ಇದು ವಿಜಯನಗರ ರಾಜರಿಗೆ ಮತ್ತು ನಂತರ ಮೈಸೂರಿನ ಒಡೆಯರ್ ರಾಜವಂಶಕ್ಕೆ ಸಂಬಂಧಿಸಿದ ಸಂಕೇತವಾಗಿದೆ. ಇದನ್ನು ಇಲ್ಲಿ ಮಾನವರೂಪದಲ್ಲಿ ಚಿತ್ರಿಸಲಾಗಿದೆ.
## Hotspot
### Tooltip
HotspotPanoramaOverlayArea_92B1C546_8B4B_B502_41CA_B0822F3EB20F.toolTip = ಕ್ಯಾನನ್ಬಾಲ್ ಮರ
HotspotPanoramaOverlayArea_92E234A0_8B38_AB3E_41C8_D1D1BA9464BA.toolTip = ಕಾಮಾಕ್ಷಿ ಅಮ್ಮನ್ ದೇಗುಲ
HotspotPanoramaOverlayArea_9326283D_8B38_7B06_41D5_44F12F86CD65.toolTip = ವಿಮಾನ
HotspotPanoramaOverlayArea_93772D9C_8B38_9506_41CF_77B2EBDD86A4.toolTip = ಬಾಹ್ಯ ಫಲಕ
HotspotPanoramaOverlayArea_97D2F03A_8B48_6B0D_41C5_4E06471C45A9.toolTip = ಅಧಿಷ್ಠಾನ
HotspotPanoramaOverlayArea_99377221_8BC8_6F3E_41BC_48F4932CF9D2.toolTip = ದ್ವಜಸ್ತಂಭ
HotspotPanoramaOverlayArea_99C90200_8DCB_7194_41A9_43C9F99ED640.toolTip = ಗಿರಿಜಾ ಕಲ್ಯಾಣ
HotspotPanoramaOverlayArea_9C31E8F4_8B38_9B06_41D3_B386CE09FD72.toolTip = ಕಂಭಸಾಲುಗಳಿರುವ ಸ್ಥಂಭ
HotspotPanoramaOverlayArea_9D6F52C7_8BD8_6F02_41B4_6389B5255A2D.toolTip = ನೃತ್ಯಗಾರರು
HotspotPanoramaOverlayArea_9D81E692_8BDB_B702_41C4_0AF59F3AE0B0.toolTip = ದ್ವಾರ
HotspotPanoramaOverlayArea_9E6A5529_8BD8_B50F_41CC_8396C02FCD7B.toolTip = ಮಂಟಪ
HotspotPanoramaOverlayArea_9EBB2FDE_8BCB_9502_41D2_AE42C9FD43B6.toolTip = ಕಲ್ಯಾಣಿ
HotspotPanoramaOverlayArea_9EE6762F_8BCB_F702_41E0_DDF053A06E0C.toolTip = ರಥ
HotspotPanoramaOverlayArea_9F098280_8DD9_3693_41DB_C12DC44FC26F.toolTip = ಗಂಡಬೇರುಂಡ
HotspotPanoramaOverlayArea_9F127C20_8BC8_BB3D_41D0_3A6242556327.toolTip = ಗೋಪುರ
HotspotPanoramaOverlayArea_9F194F1A_905B_306C_41CF_436B0D8D1F78.toolTip = ಮದುವೆಯ ದೃಶ್ಯ